ಸ್ವಗತ

ಗೊತ್ತಿಲ್ಲದೆ ಸಾಗಿ ಬಂದ ಬದುಕು ಸದಾ ವಾಸ್ತವತೆಯನ್ನು ಬಿಟ್ಟು ಬರೀ ನೆನಪುಗಳಿಂದ ತೃಪ್ತಿ ಪಡುವಾಗ ಸಮಯವೆಂಬ ಸಾಗರ ದೊಂದಿಗೆ ಜೀವನದ ಪುಟ್ಟ ಆಟದ ಒಂದಿಷ್ಟು ಚಿತ್ರಣ…