ವಿಚಾರ ವಿಸ್ತಾರದ ಸುದ್ದಿ ವರದಿಗೆ ಫಲಶ್ರುತಿ: ಮೇಯರ್ ಚಂದ್ರೇಗೌಡರಿಂದ ತಕ್ಷಣದ ಪ್ರತ್ಯುತ್ತರ

ಮಹಾನಗರ ಪಾಲಿಕೆಯ ಮೇಯರ್ ಚಂದ್ರೇಗೌಡರು ಹೆಲ್ತ್ ಕಾಲೋನಿಗೆ ಭೇಟಿ ನೀಡಿ, ವಿಸ್ತಾರ ನ್ಯೂಸ್ ವರದಿಯ ಪರಿಣಾಮವಾಗಿ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಜನರಿಂದ ಕ್ಷಮೆ ಕೋರಿದ ಮೇಯರ್, ಶೀಘ್ರದಲ್ಲೇ ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದರು.