ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯ ಹಾದಿ : ಗಮನ ಸೆಳೆದ “ಸಮುದ್ರ ಹಸು” ಡುಗಾಂಗ್

ಭಾರತವು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮೂಲಕ ಅಳಿವಿನಂಚಿನ ಪ್ರಾಣಿ, ಸಸ್ಯಗಳನ್ನು ರಕ್ಷಿಸುತ್ತದೆ. “ಸಮುದ್ರ ಹಸು” ಡುಗಾಂಗ್ ಪ್ರಮುಖ ವಾಸಸ್ಥಳಗಳು: ಪಾಕ್ ಕೊಲ್ಲಿ, ಮನ್ನಾರ್ ಕೊಲ್ಲಿ, ಕಚ್.