ಶಕ್ತಿ ಯೋಜನೆಯ ಯಶಸ್ಸು ಹಿಂದೆ ನೌಕರರ ನಿಶಬ್ದ ಬಲಿದಾನ: 56 ತಿಂಗಳ ವೇತನ ಬಾಕಿ, ಹೊಸ ಪರಿಷ್ಕರಣೆ ಇಲ್ಲದೇ ಅಸಮಾಧಾನ
ಶಕ್ತಿ ಯೋಜನೆಯ ಯಶಸ್ಸಿನ ಹಿನ್ನಲೆಯಲ್ಲಿ ಜುಲೈ 14ರಂದು ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದ್ದರೂ, KSRTC ನೌಕರರಿಗೆ ಕಳೆದ 56 ತಿಂಗಳ ವೇತನ ಹಿಂಬಾಕಿ ಪಾವತಿಯಾಗಿಲ್ಲ. 2024ರ ಜನವರಿಯಿಂದ ನಡೆಯಬೇಕಿದ್ದ ಹೊಸ ವೇತನ ಹೆಚ್ಚಳವೂ ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ನೌಕರರ ಅಸಮಾಧಾನ ತೀವ್ರವಾಗಿದೆ.
Copy and paste this URL into your WordPress site to embed
Copy and paste this code into your site to embed