ಬಾಲಯ್ಯ ಜನ್ಮದಿನದಂದು ಬಂತು ʼಅಖಂಡ-2ʼ ಟೀಸರ್‌… ಮಾಸ್‌ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ!

ಗಾಡ್ ಆಫ್ ಮಾಸ್ ನಂದಮೂರಿ ಬಾಲಕೃಷ್ಣ ರವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.