ಶಿವನ ತ್ರೈಯತ್ವ (ತ್ರಿಶೂಲ ಎಂಬ ಪರಮೋಚ್ಚ ಮನೋ ಸಲಕರಣೆ)

ಮಾನವ ಭಯದಿಂದ ಸಮಾಜ, ನಾಯಕತ್ವ ಮತ್ತು ಧರ್ಮಗಳ ರೂಪುಗೊಳ್ಳುವಿಕೆಯನ್ನು ವಿಶ್ಲೇಷಿಸುವ ತಾತ್ವಿಕ ಲೇಖನ. ತ್ರಿಶೂಲದ ಸಂಕೇತ, ಎಡ-ಬಲ ವಿಚಾರಧಾರೆಗಳು ಮತ್ತು ಮಾನವೀಯ ದೃಷ್ಟಿಕೋನವನ್ನು ಮನೋವೈಜ್ಞಾನಿಕವಾಗಿ ವಿವರಿಸುವ ಚಿಂತನೆ.