ಹಾಸನದಲ್ಲಿ ಥರ್ಮಲ್ ಡ್ರೋನ್ ಸ್ಕ್ವಾಡ್ ಉದ್ಘಾಟನೆ — ಆನೆ-ಮಾನವ ಸಂಘರ್ಷ ತಡೆಗೆ ತಂತ್ರಜ್ಞಾನ ಸಹಾಯ
ಹಾಸನದಲ್ಲಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ಆನೆ-ಮಾನವ ಸಂಘರ್ಷ ತಡೆಗಟ್ಟಲು ಮತ್ತು ಕಾಡಾನೆಗಳ ಚಲನವಲನ ಗಮನಿಸಲು ಥರ್ಮಲ್ ಡ್ರೋನ್ ಸ್ಕ್ವಾಡ್ ಉದ್ಘಾಟಿಸಿದರು; ತಂತ್ರಜ್ಞಾನ ಬಳಕೆ ಮೂಲಕ ಜನರ ಸುರಕ್ಷತೆಗೆ ಹೊಸ ಹೆಜ್ಜೆ.
Copy and paste this URL into your WordPress site to embed
Copy and paste this code into your site to embed