6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರೇ ಎಚ್ಚರ: ಗಂಭೀರ ಕಾಯಿಲೆಗಳು ನಿಮ್ಮನ್ನು ಕಾಡಬಹುದು!

6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹೃದಯ, ಮೆದುಳು, ತೂಕ, ಮಧುಮೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉತ್ತಮ ನಿದ್ರೆಗಾಗಿ ಪಾಲಿಸಬೇಕಾದ ಸಲಹೆಗಳು ಮತ್ತು ನಿದ್ರೆಯ ಮಹತ್ವ ತಿಳಿದುಕೊಳ್ಳಿ.