General knowledge 14-02-2024
01. ಕರ್ನಾಟಕದ ಯಾವ ಜಿಲ್ಲೆ ಅತಿ ಶ್ರೀಮಂತವಾಗಿದೆ?*
`➢ ಬೆಂಗಳೂರು ನಗರ 💰`
*02. ಭಾರತದಲ್ಲಿ ಮರಣದಂಡನೆಯನ್ನು ರದ್ದುಗೊಳಿಸುವ ಅಧಿಕಾರ ಯಾರಿಗಿದೆ?*
`➢ ರಾಷ್ಟ್ರಪತಿಗಳು ⚖️`
*03. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂದು ಹೇಳಿದವರು ಯಾರು?*
`➢ ಕುವೆಂಪು ✍️`
*04. ಕರ್ನಾಟಕದ ಯಾವ ಜಿಲ್ಲೆಯನ್ನು ‘ಸಕ್ಕರೆ ನಾಡು’ ಎಂದು ಕರೆಯುತ್ತಾರೆ?*
`➢ ಮಂಡ್ಯ*🌾`
*05. BMW ಯಾವ ದೇಶದ ಕಂಪನಿಯಾಗಿದೆ?*
`➢ ಜರ್ಮನಿ`
*06. ಸೂರ್ಯನ ನಿಜವಾದ ಬಣ್ಣ ಯಾವುದು?*
`➢ ಬಿಳಿ ಬಣ್ಣ ☀️`
*07. ಭಾರತದಲ್ಲಿ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ರಾಜ್ಯ ಯಾವುದು?*
`➢ ಉತ್ತರ ಪ್ರದೇಶ 🌱`
*08. ಭಾರತದ ಯಾವ ರಾಜ್ಯವು ಸ್ವಾತಂತ್ರ್ಯ ದಿನಾಚರಣೆಯನ್ನು ಎರಡು ಬಾರಿ ಆಚರಿಸುತ್ತದೆ?*
`➢ ಗೋವಾ 🚩`
*09. ಮಾನವನ ತಲೆಬುರುಡೆಯಲ್ಲಿ ಒಟ್ಟು ಎಷ್ಟು ಎಲುಬುಗಳಿವೆ?*
`➢ 22 ಎಲುಬುಗಳು 💀`
*10. Facebook ಯಾವ ದೇಶದ ಕಂಪನಿ ಆಗಿದೆ?*
`➢ `ಅಮೆರಿಕದ (USA)
