ತೋವಿನಕೆರೆ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ನಡೆಯಬೇಕಿದ್ದ ವಿಶೇಷ ಸಭೆ ಕೋರಂ ಕೊರತೆಯಿಂದ ಸಭೆ ರದ್ದಾಗಿದೆ, ತೋವಿನಕೆರೆಯ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯರು 24. ಈ ಸಭೆಯಲ್ಲಿ ಏಳು ಜನ ಸದಸ್ಯರು ಮಾತ್ರ. ಹಾಜರಾಗಿರುತ್ತಾರೆ.
ತೋವಿನಕೆರೆ ಗ್ರಾಮ ಪಂಚಾಯಿತಿ ಸಭೆ ಸುಮಾರು ಬಾರಿ ರದ್ದಾಗಿದ್ದರು ಇತ್ತ ಯಾವ ಅಧಿಕಾರಿಯೂ ಗಮನಹರಿಸಿಲ್ಲ.
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ನೈರ್ಮಲನ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ, ಇದರಿಂದ ಬೇಸರಗೊಂಡ ಗ್ರಾಮಸ್ಥರುಗಳು,ಕೊರಟಗೆರೆ ತಾಲ್ಲೂಕು ಸಿಎನ್ ದುರ್ಗಾ ಹೋಬಳಿಗೆ ಬಾಬು ಜಗಜೀವನ್ ರಾಮ್ ರವರ ಕಟ್ಟಡ ನಿರ್ಮಾಣ ಆಗಬೇಕಿದ್ದ ಜಾಗ ಬೇರೆ ಕಡೆ ಸ್ಥಳಾಂತರ ದಲಿತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ . ಕಟ್ಟಡ ನಿರ್ಮಾಣ. 75 ಲಕ್ಷ ವೆಚ್ಚದಲ್ಲಿ ಆಗಬೇಕಾಗಿದ್ದ ಜಾಗ ಬೇರೆ ಕಡೆ ಸ್ಥಳಾಂತರ ಗೊಂಡಿದೆ.
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ನಾಡಕಛೇರಿ ಇಲ್ಲೇ ಇದೆ, ಕೃಷಿ ಇಲಾಖೆ ತೋವಿನಕೆರೆಯಲ್ಲಿ ಇದೆ, ಕೆಇಬಿ ಆಫೀಸ್ ತೋವಿನಕೆರೆಯಲ್ಲಿ ಇದೆ, ಇನ್ನು ಅನೇಕ ಹಲವಾರು ಇಲಾಖೆಗಳು ತೋವಿನಕೆರೆಯಲ್ಲಿ ಇದಾವೆ. ಆದ್ದರಿಂದ ಇಲ್ಲಿನ ದಲಿತ ಮುಖಂಡರುಗಳು ತುಂಬಾ ಬೇಸರ ವ್ಯಕ್ತಪಡಿಸಿದರು,,
ತೋವಿನಕೆರೆಯ ಬಸ್ಟಾಂಡ್ ಮುಂಭಾಗ ವಾಹನಗಳ ದಟ್ಟಣೆ ತುಂಬಾ ಹೆಚ್ಚಾಗಿರುವುದು. ಇಲ್ಲಿ ಪಾದಚಾರಿಗಳಿಗೆ ತುಂಬಾ ಅಡಚಣೆ ಉಂಟಾಗುತ್ತಿದೆ. ಹಾಗೂ ಶಾಲಾ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಪಿಡಿಒ ಪಂಚಾಯಿತಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿಇದೆ
25 ಅಂಗಡಿ ಬಾಡಿಗೆಯ ದಾರರಿಗೆ ಯಾವುದೇ. ಶೌಚಾಲಯ ಇಲ್ಲದೆ ನರಲಾಡುತ್ತಿರುವ,25 ಅಂಗಡಿ ಬಾಡಿಗೆದಾರರು. ತುಂಬಾ ಅವ್ಯವಸ್ಥೆ ಉಂಟುಮಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು,
ವರದಿ ನರಸಿಂಹಯ್ಯ ಹೊಸಕೋಟೆ
