ರಾಜ್ಯದ ವಿವಿಧ ನ್ಯಾಯಾಲಯಗಳ ಸಿವಿಲ್ ನ್ಯಾಯಾಧೀಶರುಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶ ಎಪ್ರಿಲ್ 1ರಿಂದ ಅನ್ವಯವಾಗಲಿದೆ.
ಇದೇ ವೇಳೆ, ಇತ್ತೀಚೆಗೆ ನ್ಯಾಯಾಂಗ ಸೇವೆಗೆ ನೇಮಕವಾಗಿರುವ 32 ನೂತನ ಸಿವಿಲ್ ನ್ಯಾಯಾಧೀಶರನ್ನು ಖಾಲಿ ಹುದ್ದೆಗಳಿಗೆ ನಿಯೋಜಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಈ ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆ ಪ್ರಕಾರ, ವರ್ಗಾವಣೆ ಹಾಗೂ ನೇಮಕಗೊಂಡಿರುವ ನ್ಯಾಯಾಧೀಶರು ಎಪ್ರಿಲ್ 1ರಿಂದ ನಿಯೋಜಿತ ನ್ಯಾಯಾಲಯಗಳಲ್ಲಿ ಕಾರ್ಯಾರಂಭ ಮಾಡಲಿದ್ದಾರೆ.
ವರ್ಗಾವಣೆಗೊಂಡಿರುವ ನ್ಯಾಯಾಧೀಶರುಗಳ ಪಟ್ಟಿ ಇಲ್ಲಿದೆ:


[…] ****************************************************************************************** 10.https://vicharavisthara.com/transfer-of-civil-judges-high-court-order-effective-from-april-1/ ಸಿವಿಲ್ ನ್ಯಾಯಾಧೀಶರ ವರ್ಗಾವಣೆ: […]