ಪ್ರವಾಸ ಕಥನ-ದೇವರನಾಡಿನ ಕೊಟ್ಟಿಯೂರು ಸ್ವಯಂಭೂ ಶಿವ ಪುರಾಣ…

ಕೊಟ್ಟಿಯೂರಿನ ದೇವಾಲಯದ ಪ್ರವಾಸದಲ್ಲಿ ಪ್ರಕೃತಿ, ಪೌರಾಣಿಕ ಪೌರ್ವಾತ್ಯ ಮತ್ತು ಭಕ್ತಿಯ ಸಂಭ್ರಮ. ಸ್ವಯಂಭೂ ಶಿವಲಿಂಗದ ತಾಣದಲ್ಲಿ ನಡೆದ ವ್ಯಾಸಖ ಮಹೋತ್ಸವದ ದೃಶ್ಯ, ಪುರಾಣದ ಹಿನ್ನೆಲೆ ಹಾಗೂ ಆಧ್ಯಾತ್ಮದ ಅನುಭವದ ಚಿರಸ್ಮರಣೀಯ ಪ್ರವಾಸ ಕಥನ.