ರಾಜ್ಯದ ತೆರಿಗೆ ಸಂಗ್ರಹಕ್ಕೆ ತೊಂದರೆ ಸಂಕೇತ: 15 ಸಾವಿರ ಕೋಟಿ ರೂ. ಆದಾಯ ಕೈತಪ್ಪುವ ಆತಂಕ

ಕರ್ನಾಟಕ 2025-26 ಬಜೆಟ್‌ಗೆ ತೆರಿಗೆ ಆದಾಯ ಸಂಗ್ರಹದಲ್ಲಿ ಸವಾಲು ಎದುರಾಗಿದೆ. ಸುಮಾರು 15 ಸಾವಿರ ಕೋಟಿ ರೂ. ಕೊರತೆ ಸಂಭವಿಸುವ ಆತಂಕದ ನಡುವೆ ಅಭಿವೃದ್ಧಿ ಯೋಜನೆಗಳ ಅನುದಾನಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ.