ತುಮಕೂರು:ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ 2026ರಲ್ಲಿ ನಡೆಯುವ ಚುನಾವಣೆಗೆ ಸದಸ್ಯ ಸ್ಥಾನಕ್ಕೆ ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಬಿ.ವಿ.ರಾಮಮೂರ್ತಿರವರು ಸ್ಪರ್ಧಿಸುತ್ತಿದ್ದು ಇಂದು ತುಮಕೂರು ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿ ಪ್ರಧಾನ ಕಾರ್ಯದರ್ಶಿಗಳಾದ ಹಿರೇಹಳ್ಳಿ ಮಹೇಶ್ ರವರನ್ನು ಭೇಟಿ ಸಂಘದ ಸದಸ್ಯರು ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಇದನ್ನು ಓದು: ತುಮಕೂರು: ಹೆಚ್ಚುವರಿ ರೈಲು ಸೇವೆ ಒದಗಿಸಲು ಟಿ.ಜೆ.ಗಿರೀಶ್ ಮನವಿ- ವಿವಿಧ ಕುಂದುಕೊರತೆ, ಬೇಡಿಕೆಗಳ ಬಗ್ಗೆ ಇಲಾಖೆಗೆ ಪ್ರಸ್ತಾವನೆ

ಈ ಸಂದರ್ಭದಲ್ಲಿ ವಕೀಲರಾದ ಗಡ್ಡಮೂರ್ತಿ,ರಾಘವೇಂದ್ರಬಾಬು,ದೊಡ್ಡಯ್ಯ,ವೀರಣ್ಣ,ಶ್ರೀನಿವಾಸಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
