ತುಮಕೂರು : ಅನುಗ್ರಹ ಯೋಜನೆಯ ಬಾಕಿ ಪರಿಹಾರದ ಮೊತ್ತಕ್ಕೆ ಕುರಿಗಾಯಿಗಳ ಒತ್ತಾಯ.!

ಶಾಸಕರ ನೇತೃತ್ವದ ಸಮಿತಿಯಿಂದ ಸೌಲಭ್ಯಗಳು ಶಾಸಕರ ಹಿಂಬಾಲಕರು, ಅನುಯಾಯಿಗಳಿಗೆ ದೊರೆಯುತ್ತದೆಯೋ ಹೊರತು, ನಿಜವಾದ ಫಲಾನುಭವಿಗಳಿಗೆ ದೊರೆಯುವುದಿಲ್ಲ.