ತುಮಕೂರು:ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುವರ್ಣ ಚಾನೆಲ್ ನ ಕ್ಯಾಮೆರಾಮೆನ್ ಯೋಗೇಶ್ ರವರನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ತಾಲ್ಲೋಕಿನ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ. ಹಿರಿಯ ಪತ್ರಕರ್ತರಾದ ಕಾಮರಾಜ್,ಮಾರುತಿ ಗಂಗಹನುಮಯ್ಯ,ಕಾಳೇನಹಳ್ಳಿಜಗನ್ನಾಥ್,ಸುಪ್ರತೀಕ್,ಮಧು,ಮಹಂತೇಶ್,ಸತೀಶ್ ಹಾರೋಗೆರೆ,ಪ್ರಸನ್ನದೊಡ್ಡಗುಣಿ,ಶ್ರೀವತ್ಸ,ಅಶೋಕ್,ಸಂತೋಶ್ ಆರಾಧ್ಯ,ರಘು,ಮಂಜು,ಜಗದೀಶ್ ಮತ್ತು ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
