ತುಮಕೂರು- ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಹಾನಗರ ಪಾಲಿಕೆಯು ಸ್ವಚ್ಛಭಾರತ್ 2.0 ಅನುದಾನದಲ್ಲಿ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತಕುಮಾರ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ಖಜಾಂಚಿ ಸಿಂಧು.ಬಿ.ಎಂ, ಗೋವಿಂದರಾಜು, ಶ್ರೀನಿವಾಸಮೂರ್ತಿ,ಆಯುಕ್ತರಾದ ಅಶ್ವಿಜ,ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಬಿ.ಜಿ.ವಿನಯ್ ಕುಮಾರ್, ಕಿರಿಯ ಅಭಿಯಂತರ ಪ್ರಸನ್ನ ನ್ಯಾಯಾಧೀಶರುಗಳು,ವಕೀಲರು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ

[…] ಓದಿ: ತುಮಕೂರು- ಮಹಾನಗರ ಪಾಲಿಕೆಯು ಸ್ವಚ್ಛಭಾರತ್… ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ […]
[…] ಇದನ್ನು ಓದಿ: ತುಮಕೂರು- ಮಹಾನಗರ ಪಾಲಿಕೆಯು ಸ್ವಚ್ಛಭಾರತ್… […]