ತುಮಕೂರು : ನಗರದ ಕ್ಯಾತ್ಸಂದ್ರದಲ್ಲಿ ನಡೆದ ಹಿಂದೂ ಸಮಾಜೋತ್ಸವದ ಕಾರ್ಯಕ್ರಮಕ್ಕೆ ಹಿರೇಮಠದ ಅಧ್ಯಕ್ಷರಾದ ಡಾ.ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರು.
ಶ್ರೀಗಳಿಗೆ ಪೂರ್ಣ ಕುಂಭ ಸಮೇತ,ಮೆರವಣಿಗೆಯ ಮುಖಾಂತರ ಶ್ರೀ ವೀರಶೈವ ಸಮಾಜದ ಬಾಂಧವರು ಹಾಗೂ ರುದ್ರಶೆಟ್ಟರು. ಯಜಮಾನ ಮಹೇಶ್ ವಿದ್ಯಾಧರ್, ಕೆಎನ್ ಶಿವರಾಜ್. ಚಂದ್ರಶೇಖರ್, ಮನು,ವರ್ಷಿತ್, ಚಿರಂತ್, ಕಿಶೋರ್ ಹಾಗೂ ಕ್ಯಾತ್ಸಂದ್ರದ ಜನತೆ ಶ್ರೀಸೋಮೇಶ್ವರ ದೇವಾಲಯದಿಂದ ಊರಿನ ರಾಜಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಹತ್ತಿರ ಅಗ್ನಿವಂಶ ಕ್ಷತ್ರಿಯ ಸಂಘದ ಆವರಣಕ್ಕೆ ಶ್ರೀಗಳನ್ನು ಕರೆತಂದು ಹಿಂದೂ ಸಮಾಜೋತ್ಸವವನ್ನು ಯಶಸ್ವಿಗೊಳಿಸಿದರು.
ವರದಿ : ಕೆ ಬಿ ಚಂದ್ರಚೂಡ್
