ತುಮಕೂರು : ಕುರುಕ್ಷೇತ್ರ ನಾಟಕದ ಪ್ರತಿ ಮಾತುಗಳು ನಮ್ಮ ಜೀವನಕ್ಕೆ ದಾರಿದೀಪ, ಆದರ್ಶ ಸಮಾಜಕ್ಕೆ ಭಗವದ್ಗೀತೆಯೇ ಮೂಲಮಂತ್ರ-ಆರ್.ಎಸ್.ವೀರಪ್ಪದೇವರು.!

ಅವರು ಇಂದು ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಕುರುಕ್ಷೇತ್ರ ನಾಟಕದ ಪಾತ್ರಧಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.