ತುಮಕೂರು-ಕಣ್ಣು ದೇಹದ ಪ್ರಮುಖ ಅಂಗ,ಕಣ್ಣನ್ನು ಚೆನ್ನಾಗಿ ಕಾಪಾಡಿಕೊಳ್ಳಿ-ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ದ ಅಧ್ಯಕ್ಷ ರಮೇಶ್ 

ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ದಿಂದ ಗೃಹರಕ್ಷಕರಿಗೆ ಉಚಿತ ಕಣ್ಣು ತಪಾಸಣೆ