ತುಮಕೂರು:ಇತ್ತೀಚೆಗೆ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಂಪೂರ್ಣ ರಾಮಾಯಣ ನಾಟಕದಲ್ಲಿ ಆಂಜನೇಯ ಪಾತ್ರಧಾರಿಯಾಗಿ ಅತ್ಯದ್ಭುತವಾಗಿ ಅಭಿನಯ ನೀಡಿದ ತುಮಕೂರು ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಹಿರಿಯ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸೋಮಶೇಖರಯ್ಯ ರವರು,ನಾಟಕದ ಅಭಿಮಾನಿಗಳು,ಸಾರ್ವಜನಿಕರು ಇವರ ಅಮೋಘ ಅಭಿನಯಕ್ಕೆ ಮನಸೋತರು.

– ಕೆ.ಬಿ.ಚಂದ್ರಚೂಡ
