ತುಮಕೂರು : ವಿದ್ಯಾರ್ಥಿಗಳಿಗೆ ಗ್ರಂಥಾಲಯ ಓದು ಕಡ್ಡಾಯಗೊಳಿಸಿ – ಬಸವರಾಜ ಹೊರಟ್ಟಿ
ಈ ವಿಚಾರ ಎಲ್ಲ ಕಾಲೇಜುಗಳಲ್ಲಿ ಅತ್ಯಂತ ಗಂಭೀರವಾಗಿ, ಕಾಳಜಿಯಿಂದ ಆಗಬೇಕು. ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಬೆಳೆಸಲು ಅವರು ಗ್ರಂಥಾಲಯಕ್ಕೆ ಹೋಗಿ ಓದುವುದನ್ನು ಖಾತರಿಪಡಿಸಲು ವಿದ್ಯಾರ್ಥಿಗಳ ಸಹಿ ಪಡೆಯಬೇಕು.
Copy and paste this URL into your WordPress site to embed
Copy and paste this code into your site to embed