ತುಮಕೂರು : ಹನುಮಂತಪುರದಲ್ಲಿ ನಗರಪಾಲಿಕೆ ಮಾಜಿಉಪಮೇಯರ್ ಟಿ,ಕೆ.ನರಸಿಂಹಮೂರ್ತಿಯವರು ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆ ‘ಎಸ್ಎಲ್ಎನ್ಗೋಲ್ಡ್ ಲೀಫ್’ಕಟ್ಟಡವನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆಖಾತೆರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಈ ವೇಳೆ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಎಸ್.ಆರ್.ಶ್ರೀನಿವಾಸ್, ಮಾಜಿಎಂಎಲ್ಸಿ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿಶಂಕರ್, ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ, ಟಿ.ಎಲ್..ಕುಂಭಯ್ಯ, ರವೀಶ್ಜಹಂಗೀರ್, ನಗರಪಾಲಿಕೆ ಮಾಜಿ ಸದಸ್ಯರಾದ ಎ.ಶ್ರೀನಿವಾಸ್, ರಾಮಕೃಷ್ಣಪ್ಪ, ಟಿ.ಹೆಚ್.ವಾಸುದೇವ್ ಮತ್ತಿತರರು ಭಾಗವಹಿಸಿದ್ದರು.

ವರದಿ : ಕೆ ಬಿ ಚಂದ್ರಚೂಡ್
