ತುಮಕೂರು- ನಗರದ ವಿದ್ಯಾನಗರ ಪುಟ್ಟಾಂಜನೇಯಸ್ವಾಮಿ ದೇವಾಲಯದಿಂದ ಹಿಂದು ಸಮಾಜೋತ್ಸವದ ಶೋಭಾಯಾತ್ರೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಬಸವಲಿಂಗ ಸ್ವಾಮೀಜಿ, ಮುಖಂಡರಾದ ಭೈರಪ್ಪ, ಟಿ.ಎಲ್.ಕುಂಭಯ್ಯ, ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಎನ್.ಎಸ್.ಶಿವಣ್ಣ, ಹನುಮಂತರಾಜು, ನಗರಾಧ್ಯಕ್ಷ ಧನುಷ್ ನಾಯಕ್, ಎ.ಶ್ರೀನಿವಾಸ್, ಲಕ್ಷ್ಮೀನಾರಾಯಣ್, ಉದಯಕುಮಾರ್, ಶ್ರೀನಿವಾಸ್, ರವೀಶ್ ಜಾಂಗೀರ್ ಮುಂತಾದವರು ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ
