ತುಮಕೂರು: ಪಾಲಿಕೆ ಆಯುಕ್ತರಾದ ಶುಭ.ಬಿ.ರವರು31ನೇ ವಾರ್ಡ್ ನಲ್ಲಿ ಮಿಂಚಿನ ಸಂಚಾರ,ದೂರುಗಳ ಅಹವಾಲು ಸ್ವೀಕಾರ

ಉದ್ಯಾನವನ,ಚರಂಡಿ,ಬೀದಿದೀಪ,ಬೀದಿನಾಯಿಗಳು,ಪಾದಾಚಾರಿ ಮಾರ್ಗ ಒತ್ತುವರಿ ಬಗ್ಗೆ ಗಮನ ಸೆಳೆದ ನಾಗರೀಕರು.