ತುಮಕೂರು: ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ-ಎಂ.ಶೀನಪ್ಪ

ಡಾ||ಡಿ.ವೀರೇಂದ್ರಹೆಗ್ಗಡೆರವರಿಂದ 212 ಸರ್ಕಾರಿ ಶಾಲೆಗೆ ಉಚಿತ 1731ಜೊತೆ ಡೆಸ್ಕ್ ಮತ್ತು ಬೆಂಚು ವಿತರಣೆ