ತುಮಕೂರು : ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಕೇಂದ್ರ ಕಚೇರಿಯಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಶ್ರೀರಾಮನಿಗೆ ಪೂಜೆ ನೆರವೇರಿಸಿದರು. ರಾಜ್ಯಾಧ್ಯಕ್ಷ ಎಂ.ಗೋಪಿ, ಸಮಾಜ ಸೇವಕ ಎಸ್.ಪಿ.ಚಿದಾನಂದ್, ಮಹಿಳಾ ಜಿಲ್ಲಾಧ್ಯಕ್ಷೆ ರಮ್ಯಶ್ರೀ, ರಾಜಣ್ಣ, ಶಿವಣ್ಣ, ಸಿದ್ದು, ಮಂಜುಳ, ಸವಿತ, ನಾಗರಾಜ್, ಶಿವಮ್ಮ, ಆದಿಲ್ ಪಾಷ, ಓಂಕಾರ್, ಭವ್ಯ, ನಟರಾಜು, ಮೋಹನ್ ಮುಂತಾದವರಿದ್ದರು.

