ತುಮಕೂರು : ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಿರ್ಗತಿಕರಿಗೆ ಉಚಿತ ಮನೆ ಹಸ್ತಾಂತರ

ಈ ಜಿಲ್ಲೆಯಲ್ಲಿ ಕಳೆದ 13 ವರ್ಷಗಳಿಂದ ಸುಮಾರು 450 ಕೋಟಿಗಿಂತಲೂ ಹೆಚ್ಚಿನ ಅನುದಾನ ಕ್ಷೇತ್ರದಿಂದ ಲಭಿಸಿದೆ ಜಿಲ್ಲೆಯಲ್ಲಿ 60 ನೇ ವಾತ್ಸಲ್ಯ ಮನೇ ಹಸ್ತಾಂತರ ಎಂದು ತಿಳಿಸಿದರು.