ತುಮಕೂರು: ನಗರದಲ್ಲಿ ಮುಕ್ತಾಯಗೊಂಡ ಕರ್ನಾಟಕ ಕ್ರೀಡೋತ್ಸವ 2026 ಸರ್ವೋದಯ ಕಾಲೇಜಿನ ನಾಲ್ಕು ಕ್ರೀಡಾಪಟುಗಳು ಗಗನ್,ಶ್ರೇಯಸ್.ಬಿ.ಎಸ್. ಶಿಲ್ಪಶ್ರೀ, ವೇದಶ್ರೀರವರುಗಳು ಆಯ್ಕೆಯಾಗಿ 7 ಪದಕಗಳನ್ನು ಜಯಗಳಿಸಿದ್ದಾರೆ,ಇವರುಗಳನ್ನು ಕಾಲೇಜಿನ ಅಧ್ಯಕ್ಷರಾದ ಜಿ.ಸೀತಾರಾಮ್,ಕಾರ್ಯದರ್ಶಿ ಕೆ.ವಿ. ಸುಬ್ಬರಾವ್, ವರದರಾಜಪೈ,ಪ್ರಾಚಾರ್ಯರಾದ ಜಮುನಾರಾಜು,ಉಪನ್ಯಾಸಕರಾದ ಪ್ರದೀಪ್ ಕುಮಾರ್,ತರಬೇತುದಾರರಾದ ಸುಧೀರ್ ದೇವದಾಸ್ ಅಭಿನಂದಿಸಿದರು.
– ಕೆ.ಬಿ.ಚಂದ್ರಚೂಡ
