ಹೋರ್ಮುಜ್ ಜಲಸಂಧಿ ದಾಟಿ ಭಾರತ ತಲುಪಿದ ಎರಡು ಎಲ್‌ಪಿಜಿ ನೌಕೆಗಳು

ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೋರ್ಮುಜ್ ಜಲಸಂಧಿ ದಾಟಿ ಭಾರತದ ಎರಡು ಎಲ್‌ಪಿಜಿ ನೌಕೆಗಳು ಗುಜರಾತ್ ತೀರ ತಲುಪಿವೆ. ಅಡುಗೆ ಅನಿಲ ಪೂರೈಕೆ ವ್ಯತ್ಯಯ ತಪ್ಪಿಸಲು ಕೇಂದ್ರ ಸರ್ಕಾರ ಬಂದರುಗಳಲ್ಲಿ ತುರ್ತು ಕ್ರಮ ಕೈಗೊಂಡಿದೆ.