ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ ಹಾಸನದ ಇಬ್ಬರು ಯುವಕರು — ಒಬ್ಬನ ಶೋಧ ಮುಂದುವರಿಕೆ

ಉಡುಪಿಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ ಹಾಸನದ ಇಬ್ಬರು ಯುವಕರು ಅಲೆ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದರು. ಒಬ್ಬನ ಶೋಧ ಮುಂದುವರಿದಿದ್ದು, ಮತ್ತೋರ್ವನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.