ಪ್ರಿಯ ಮಿತ್ರೋ
ಅನೇಕ ಧರ್ಮಾಃ ಅಸ್ಮಿನ್ ಜಗತಿ ವಿದಂತೆ
ಹಿಂದು ಪ್ರತಿರೂಪಂ ವದತಿ ಗೂಡಃ ನೀಮಃ ಚ ಸುಖಂ ದುಃಖಂ ಚ ಪ್ರತಿಬಿಂಬಯತಿ
ಜೀವನಂ ಸರಲಂ ನಾಸ್ತಿ, ತಸ್ಯ ಕಸ್ಟಾನಿ ಸಂತಿ
ಸುಖದುಃಖಃ ಕ್ರುತೆ ಉಗಾದಿ ಉತ್ಸವಂ ಕುರ್ಮಃ
ಸುಖಿ ಉಗಾದಿ
ಅಸ್ಮಿನ್ – ಪ್ರಸ್ತುತ, Existing
ಜಗತಿ – ಪ್ರಪಂಚ, World
ವಿದಂತೆ – ಇದೆ, Present
ಪ್ರತಿರೂಪಂ – ಗ್ರಂಥ, Scriptures
ವದತಿ – ಹೇಳಿದೆ, Explained
ಗೂಡಃ – ಬೆಲ್ಲ, Jaggery
ನೀಮಃ – ಬೇವು, Neem
ಪ್ರತಿಬಿಂಬಿಯತಿ – ಪ್ರತಿಫಲನ, Reflect
ನಾಸ್ತಿ – ಇರವುದಿಲ್ಲ, Don’t expect
ಸಂತಿ – ಇರುತ್ತೆ, Will be there
ಕ್ರುತೆ – ಒಟ್ಟಿಗೆ, Together
ಕುರ್ಮಃ – ಮಾಡೋಣ, Let us do
-ವೈದ್ಯ ನಾಗೇಶಾ ಎ ಎಮ್

