xr:d:DAFyOtKRPwA:9,j:6656727333137625292,t:23102505
🍁ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಜೂನ್-2025 ರ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!
University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-05-2025
NET Exam Date:
2025 ಜೂನ್-21 ರಿಂದ 30 ರ ವರೆಗೆ.!!
ಹೆಚ್ಚಿನ ಮಾಹಿತಿಗಾಗಿ :-

