ಉಜಿರೆ: ಪ್ರಕೃತಿ ಚಿಕಿತ್ಸೆಯೇ ವೈದ್ಯಕೀಯ ಕ್ಷೇತ್ರದ ಭವಿಷ್ಯ: ಡಾ. ಭಗವಾನ್

ಕೃತಿ ಚಿಕಿತ್ಸೆಯೇ ವೈದ್ಯಕೀಯ ಕ್ಷೇತ್ರದ ಭವಿಷ್ಯ ಎಂದು ಡಾ. ಭಗವಾನ್ ಬಿ.ಸಿ ಅಭಿಪ್ರಾಯಪಟ್ಟರು. ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ 31ನೇ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ, ಚಿನ್ನದ ಪದಕ ಮತ್ತು ಪ್ರಶಸ್ತಿಗಳು ಪ್ರದಾನಿಸಲಾಯಿತು.