ವಕ್ಫ್ ಆಸ್ತಿಗಳ ನೋಂದಣಿಗೆ ಜೂನ್ 6 ರಿಂದ ‘UMEED’ ಪೋರ್ಟಲ್ ಆರಂಭ – ಕೇಂದ್ರದ ಮಹತ್ವದ ಹೆಜ್ಜೆ
ವಕ್ಫ್ ಆಸ್ತಿಗಳ ಸಮರ್ಪಕ ನಿರ್ವಹಣೆ ಮತ್ತು ನವೀಕೃತ ನೋಂದಣಿಗೆ ಜೂನ್ 6 ರಿಂದ ಕೇಂದ್ರ ಸರ್ಕಾರ ‘UMEED’ ಪೋರ್ಟಲ್ ಆರಂಭಿಸಲಿದೆ. ಆಸ್ತಿಗಳ ಜಿಯೋ-ಟ್ಯಾಗಿಂಗ್ ಸೇರಿದಂತೆ ವಿವರವಾದ ದಾಖಲೆಗಳನ್ನು ಆರು ತಿಂಗಳೊಳಗೆ ಪೂರೈಸಬೇಕಾಗಿದೆ.
Copy and paste this URL into your WordPress site to embed
Copy and paste this code into your site to embed