Uranium: ಇಲ್ಲಿ ಟೊಮೆಟೋ, ಈರುಳ್ಳಿಯಂತೆ ಮಾರಾಟವಾಗುತ್ತೆ ಪರಮಾಣು ಬಾಂಬ್‌ಗೆ ಬಳಸೋ ಯುರೇನಿಯಂ, ಇಡೀ ವಿಶ್ವವೇ ಖರೀದಿಸುತ್ತೆ!

ಇತ್ತೀಚೆಗೆ, ರಾಷ್ಟ್ರೀಯ ಭದ್ರತಾ ಸೇವೆಯು ಕುಟೈಸಿ ನಗರದಲ್ಲಿ ಯುರೇನಿಯಂ ಮತ್ತು $3 ಮಿಲಿಯನ್ ಮೌಲ್ಯದ ಅಪಾಯಕಾರಿ ಸೀಸಿಯಮ್ -137 ವ್ಯವಹಾರ ಮಾಡುವಾಗ ಇಬ್ಬರು ವಿದೇಶಿ ಪ್ರಜೆಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.