ಅಮೆರಿಕದ ತೀರ್ಮಾನ: ಭಾರತದ ಉತ್ಪನ್ನಗಳಿಗೆ ಶೇ.25 ಸುಂಕ; ಉಭಯ ದೇಶಗಳ ಮಧ್ಯೆ ಟ್ರೇಡ್ ಡೀಲ್ ಚರ್ಚೆ ಗಂಭೀರ ಹಂತದಲ್ಲಿ

ಅಮೆರಿಕ ಅಧ್ಯಕ್ಷ ಭಾರತ-ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರೆದಿದೆ.ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಆಗುವ ಉತ್ಪನ್ನಗಳಿಗೆ ಶೇ.25 ಸುಂಕ ವಿಧಿಸುವ ಘೋಷಣೆ ಮಾಡಿದ್ದಾರೆ. ಈ ನಿರ್ಧಾರ ರಾಷ್ಟ್ರೀಯ ಹಿತಾಸಕ್ತಿ ಆಧಾರದ ಮೇಲೆ