ಅಮೆರಿಕದ ‘ರಷ್ಯಾ  ನಿರ್ಬಂಧ ಮಸೂದೆ’ ಭಾರತಕ್ಕೆ ತಲೆನೋವು 

84 ಸೆನೆಟರ್‌ಗಳ ಬೆಂಬಲವನ್ನು ಹೊಂದಿರುವ ಈ ಮಸೂದೆ ಜಾರಿಯಾದರೆ, ಉಕ್ರೇನ್ ಮೇಲೆ ನಡೆದ ರಶ್ಯಾದ ಕ್ರೂರ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ಎನಿಸಲಿದೆ ಎಂದು ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ.