ನರೇಗಾಗೆ ಬದಲಾಗಿ ‘ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿ: ವರ್ಷಕ್ಕೆ 125 ದಿನ ಉದ್ಯೋಗ ಖಾತರಿ, ಕೆಲಸ ಸಿಗದಿದ್ದರೆ ಭತ್ಯೆ

ನರೇಗಾ ಯೋಜನೆಗೆ ಬದಲಾಗಿ ಜಾರಿಗೆ ಬಂದ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನ ಉದ್ಯೋಗ ಖಾತರಿ, ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ.