ನಿತ್ಯ ಜೀವನಕ್ಕೆ ಶ್ಲೋಕ ಪಾಠ: ಭಗವದ್ಗೀತೆ ಮೂಲಕ ಆತ್ಮಬೋಧನೆ

ಭಗವದ್ಗೀತೆಯ 2ನೇ ಅಧ್ಯಾಯದ 69ನೇ ಶ್ಲೋಕದಲ್ಲಿ ಶ್ರೀಕೃಷ್ಣ, ಯೋಗಿಯ ಜ್ಞಾನ ಮತ್ತು ಸಾಮಾನ್ಯರ ಅಜ್ಞಾನವನ್ನು ‘ನಿಶಾ’ ಮತ್ತು ‘ಜಾಗೃತಿ’ ರೂಪದಲ್ಲಿ ಬಿಂಬಿಸುತ್ತಾರೆ. ಶ್ಲೋಕದ ತಾತ್ಪರ್ಯಾತ್ಮಕ ವಿಶ್ಲೇಷಣೆ ಇಲ್ಲಿದೆ.