ನಿತ್ಯ ಜೀವನಕ್ಕೆ ಶ್ಲೋಕ ಪಾಠ: ಭಗವದ್ಗೀತೆ ಮೂಲಕ ಆತ್ಮಬೋಧನೆ

ಭಗವದ್ಗೀತೆಯ ಬೋಧನೆ ಪ್ರಕಾರ, ಸಾಧಕನು ಜ್ಞಾನಿ ಆಗಿದ್ದರೂ, ಎಷ್ಟು ಪ್ರಯತ್ನಪಟ್ಟರೂ ಸಹ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕೆಡವಿ ಸೆಳೆದು ಬಿಡುತ್ತವೆ. ಆದ್ದರಿಂದ ಇಂದ್ರಿಯ ನಿಯಂತ್ರಣ ಸದಾ ಅಗತ್ಯವಾಗಿದೆ