ನಿತ್ಯ ಜೀವನಕ್ಕೆ ಶ್ಲೋಕ ಪಾಠ: ಭಗವದ್ಗೀತೆ ಮೂಲಕ ಆತ್ಮಬೋಧನೆ
— ಈ ಗೀತೆಯ ಶ್ಲೋಕವು (ಭ.ಗೀ. 2.65) ಬುದ್ಧಿಯ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಮನಸ್ಸು ಶುದ್ಧಗೊಂಡಾಗ, ಎಲ್ಲ ದುಃಖಗಳು ನಶಿಸುತ್ತವೆ. ಆ ಮನಃಪ್ರಸಾದದಿಂದ ಬುದ್ಧಿಯು ಶೀಘ್ರವಾಗಿ ಪರಮಾತ್ಮನಲ್ಲಿ ನೆಲೆಗೊಳ್ಳುತ್ತದೆ.
Copy and paste this URL into your WordPress site to embed
Copy and paste this code into your site to embed