ಉಪ ರಾಷ್ಟ್ರಪತಿ ಚುನಾವಣೆ ಶೀಘ್ರ: ಎನ್‌ಡಿಎ ಬಹುಮತ, ಇಂಡಿಯಾ ಒಕ್ಕೂಟದಿಂದ ಸವಾಲು ಸಾಧ್ಯತೆ

ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭ. ಎನ್‌ಡಿಎ ಬಹುಮತದ ನಡುವೆ, ಇಂಡಿಯಾ ಒಕ್ಕೂಟ ಪ್ರತಿಸ್ಪರ್ಧೆಗೆ ಸಜ್ಜು. ಮತ ಬಲ ಎಣಿಕೆ, ಸಂವಿಧಾನಬದ್ಧ ಕಾಲಮಿತಿ ಇಲ್ಲಿವೆ.