ವಿರಾಟ್ ಕೊಹ್ಲಿಯಿಂದ ಕಾಲ್ತುಳಿತದ ದುರ್ಘಟನೆಗೆ ತೀವ್ರ ಸಂತಾಪ; “ಮಾತುಗಳೇ ಬರುತ್ತಿಲ್ಲ, ತೀವ್ರ ನೋವಾಗಿದೆ”

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಿಂದ 11 ಮಂದಿ ಸಾವಿಗೀಡಾದ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡ ದುಃಖ ವ್ಯಕ್ತಪಡಿಸಿದೆ. ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.