Watch Video:- ಟಿ.ನರಸೀಪುರ: ಎಸ್‌ಪಿಆರ್‌ ಗ್ರೂಪ್ ವಿರುದ್ಧ 192 ಎಕರೆ ಸರ್ಕಾರಿ ಭೂಮಿ ವಶಪಡಿಕೆ ಆರೋಪ: ಅಧಿಕಾರಿಗಳ ಪರಿಶೀಲನೆಗೆ ಗ್ರಾಮಸ್ಥರ ಆಗ್ರಹ

ಟಿ.ನರಸೀಪುರ ತಾಲ್ಲೂಕಿನ ಹೊಳೆಸಾಲು ಗ್ರಾಮದಲ್ಲಿ SPR ಗ್ರೂಪ್ ಮಾಲೀಕರು ಗ್ರಾಮಕ್ಕೆ ಸಂಬಂಧಿಸದ ಸುಮಾರು 192 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳೀಯ ರೈತರ ಹಕ್ಕು ಹರಣವಾಗಿದೆ ಎಂಬ ಆಕ್ಷೇಪ ಹೊರಹೊಮ್ಮಿದ್ದು, ಸರ್ಕಾರದ ತ್ವರಿತ ಹಸ್ತಕ್ಷೇಪಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.