watch video- RCB ಗೆಲುವಿಗೆ ಭಾವುಕರಾದ ಅಲ್ಲು ಅರ್ಜುನ್ ಪುತ್ರ ಅಯಾನ್: ನೆಲಕ್ಕೆ ನಮಸ್ಕಾರ ಹಾಕಿ ತಲೆಯ ಮೇಲೆ ತಣ್ಣೀರು ಸುರಿದ ದೃಶ್ಯ ವೈರಲ್

ಅಪರೂಪದ ಭಾವನಾತ್ಮಕ ಕ್ಷಣದ ವಿಡಿಯೋವನ್ನೆಲ್ಲಾ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗನ ಭಾವೋದ್ರೇಕದ ಪ್ರತಿಕ್ರಿಯೆ ಎಲ್ಲರ ಮನ ಗೆದ್ದು, ವಿಡಿಯೋ ವೈರಲ್ ಆಗಿದೆ.