Watch video: ಭೂಸ್ವಾಧೀನ ಕೈಬಿಟ್ಟ ಹಿನ್ನಲೆಯಲ್ಲಿ ದೇವನಹಳ್ಳಿಯಲ್ಲಿ ರೈತರ ಸಂಭ್ರಮ – ಡೋಳು-ಬಾದ್ಯಗಳೊಂದಿಗೆ ವಿಜಯೋತ್ಸವ!

ದೇವನಹಳ್ಳಿ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಹಿನ್ನಲೆಯಲ್ಲಿ ಸ್ಥಳೀಯ ರೈತರು ಡೋಳು-ತಮಟೆ ಬಾರಿಸಿ, ಕುಣಿದು ಸಂಭ್ರಮಿಸಿದರು. ಇದು ರೈತ ಪರ ನೀತಿಯ ಜಯವನ್ನೂ ಪ್ರತಿಬಿಂಬಿಸುತ್ತದೆ.