Watch Video:- ಟಿ.ನರಸೀಪುರ: ರಾಜ್ಯದ ಸಾಧನೆಗೆ ಭಿತಿಗೊಳಗಾದ ಬಿಜೆಪಿಯವರು ಕೇವಲ ಟೀಕೆಗೆ ಸೀಮಿತ – ಸಂಸದೆ ಸುನಿಲ್ ಬೋಸ್

ಟಿ.ನರಸೀಪುರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಚಾಮರಾಜನಗರ ಸಂಸದೆ ಸುನಿಲ್ ಬೋಸ್ ಅವರು, “ರಾಜ್ಯದ ಅಭಿವೃದ್ಧಿ, ಜನಪರ ಕಾರ್ಯಗಳು ಬಿಜೆಪಿಗೆ ಸಹಿಸಲಾಗುತ್ತಿದೆ. ಅವರು ಯಾವ ಕಾರಣವಿಲ್ಲದ ಟೀಕೆಗಳನ್ನೇ ಮುಂದಿಟ್ಟು ಕಾಲೆಳೆಯುತ್ತಿದ್ದಾರೆ” ಎಂದು ಆರೋಪಿಸಿದರು.