watch video: “ಪ್ರಾಣ ಕೊಡುವೆವು, ಮಣ್ಣು ಮಾರುವುದಿಲ್ಲ!” — ದೇವನಹಳ್ಳಿ ರೈತರಿಂದ ಘೋಷಣಾತ್ಮಕ ಹೋರಾಟ
“ಪ್ರಾಣ ಬೇಕಾದರೂ ಬಿಡುತ್ತೇವೆ, ಆದರೆ ನಮ್ಮ ಮಣ್ಣನ್ನು ಮಾತ್ರ ಮಾರಿಕೊಳ್ಳುವುದಿಲ್ಲ” ಎಂಬ ಘೋಷಣೆಯೊಂದಿಗೆ ರೈತರು ದೇವನಹಳ್ಳಿ ಚಲೋ ಹೋರಾಟಕ್ಕೆ ತೆರಳಿದರು.13 ಹಳ್ಳಿಗಳ ರೈತರು 1188 ದಿನಗಳಿಂದ ಭೂಸ್ವಾಧೀನ ವಿರೋಧಿ ಹೋರಾಟ ನಡೆಸುತ್ತಿದ್ದಾರೆ.ದೇವನಹಳ್ಳಿ ರೈತ ಹೋರಾಟಕ್ಕೆ 15ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ.
Copy and paste this URL into your WordPress site to embed
Copy and paste this code into your site to embed