ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ,  ಯಾರು ತಡಿತ್ತಾರೆ ನೋಡ್ತೀನಿ! – ಗೋವಾ ಸಿಎಂ ಹೇಳಿಕೆಗೆ ಡಿಕೆ ಶಿವಕುಮಾರ್ ತೀವ್ರ ಪ್ರತಿಕ್ರಿಯೆ

ಮಹದಾಯಿ ಯೋಜನೆಗೆ ತಡೆಯೋಣ ಎಂದು ಹೇಳಿದ ಗೋವಾ ಸಿಎಂ ಹೇಳಿಕೆಗೆ ಡಿಕೆ ಶಿವಕುಮಾರ್ ತೀವ್ರ ಪ್ರತಿಕ್ರಿಯೆ. ಯೋಜನೆ ತಡೆಯಲು ಸಾಧ್ಯವಿಲ್ಲ, ಶೀಘ್ರ ಕಾಮಗಾರಿ ಆರಂಭ—ಎಲ್ಲಾ ಸಂಸದರಿಂದ ಒಗ್ಗಟ್ಟುಗೆ ಕರೆ.